ಇತ್ತೀಚಿನ ವರ್ಷಗಳಲ್ಲಿ ಆಸಿಡ್ ಮಾರಾಟದ ಲೈಸೆನ್ಸ್ ಕೇಳಿಕೊಂಡು ಯಾರೂ ಪೊಲೀಸರ ಬಳಿ ಸುಳಿದಿಲ್ಲ. ಇನ್ನು, ಈಗಾಗಲೇ ಇರುವ ಲೈಸೆನ್ಸ್ ನವೀಕರಣಕ್ಕೆ ಬಂದವರ ಸಂಖ್ಯೆ ಕೂಡ ಬೆರಳೆಣಿಕೆಯಷ್ಟು ಕಡಿಮೆ. ಹಾಗಾಗಿ ದಾಳಿಗೆ ಬಳಸಲಾಗುತ್ತಿರುವ ಆಸಿಡ್ ಸಂಪೂರ್ಣವಾಗಿ ಅಕ್ರಮ ಮಾರಾಟದಿಂದ ಸಿಕ್ಕಿದ್ದೇ ಆಗಿದೆ.
Despite stricter laws and punishments, the number of acid attacks in India continues to increase